Surprise Me!

ಮಂಗಳೂರಿನಲ್ಲಿ ನಿಷೇಧವಾಗಿದ್ದ ಬುಲ್ ಟ್ರಾಲ್ ಮೀನುಗಾರಿಕೆ ಮತ್ತೆ ಶುರು | Oneindia Kannada

2018-09-05 1 Dailymotion

Bull trawl fishing appeared again on the coast despite a ban. This type of fishing was banned in November last year. But fishermen of Mangalore are fishing like this. <br /> <br />ಸಮುದ್ರದಲ್ಲಿ ಮತ್ಸ್ಯ ಕ್ಷಾಮವುಂಟಾಗಿದೆ. ಆಳ ಸಮುದ್ರಕ್ಕೆ ತೆರಳಿದರೂ ಬೊಗಸೆ ತುಂಬಾ ಮೀನು ಸಿಗುತ್ತಿಲ್ಲ. ಮೀನುಗಾರರು ಬರಿಗೈಯ್ಯಲ್ಲಿ ಮರಳುತ್ತಿದ್ದಾರೆ. ಇದಕ್ಕೆಲ್ಲಾ ನಿಷೇಧಿತ ಬುಲ್ ಟ್ರಾಲ್ ಮೀನುಗಾರಿಕೆ ಕಾರಣ ಎಂಬ ಆರೋಪ ಮೀನುಗಾರರಿಂದ ಕೇಳಿ ಬರುತ್ತಲೇ ಇದೆ.

Buy Now on CodeCanyon